Submission 6642

ತಾಯಿ

ರಚನೆ : ಭೀಮವ್ವ ಮದರ್

----------------------------------

ಅಮ್ಮ ಎಂದರೆ ಭಯವಿಲ್ಲ ಅಮ್ಮಾ ಎಂದರೆ ಬದುಕೇ ಎಲ್ಲಾ ತೊಡೆಯನು ತೊಟ್ಟಿಲು ಮಾಡಿ ತೊಗಿದೆಯಾ ಎದೆಯ ಹಾಲನ್ನು ಅಮೃತ ಮಾಡಿ ಕುಡಿಸಿದ ತಾಯೆ ಕಂದಾ ಎಂದು ನೀನು ನುಡಿದ್ರೆ ಮುಕ್ಕೋಟ್ಟಿ ದೇವತೆಗಳು ಕರೆದರೆ ಬರುವ ಧ್ವನಿ ನಿನ್ನದು ಕವಿತೆಗಳನ್ನು ಬರೆಯಲು ಕವಿತ್ರಿ ಅಲ್ಲ ನಾನು ಅಕ್ಷರವು ಮುಗಿದರು ನಿನ್ನ ಹೊಗಳಲು ಪದಗಳು ಸಾಲದು ಅಮ್ಮಾ ಅಮ್ಮಾ ಎಂದರೆ ಒಂದು ವರ ದೇವರು ಮಕ್ಕಳಿಗೆ ಕೊಟ್ಟಿರೋ ಒಂದು ವರ, ಕಣ್ಣಿಗೆ ಕಾಣುವ ದೇವತೆ ಅವಳು ಕಾಣದೆ ಇರೋ ಶಕ್ತಿ ಇವಳು ಜೀವನದ ದಾರಿ ದೀಪಾವಾಗಿ ಇರುವಳು ತಪ್ಪುತಿದ್ದಿ ಸರಿಗಳನ್ನು ನೋಡಿ ಖುಷಿಪಡುವಳು

----------------------------------

ನೋಂದಣಿ ಐಡಿ : KPFS2-9752

0
Votes
91
Views
9 Months
Since posted

ಮತದಾನ ಮುಕ್ತಾಯಗೊಂಡಿದೆ!

Scroll to Top