Submission 6632

ನಮ್ಮ ದೇವ್ರು

ರಚನೆ : ಡಿ.ಕೆ ಆಂಜನೇಯ

----------------------------------

ಹಲವು ಹಳ್ಳ ಕೆಲವು ಕಾಲುವೆ ನದಿಗಳುಂಟು ಸಾಗರಗಳು ಎಂಟು ನೀರು ಇಲ್ಲದಿರೆ ಜಗವು ಅಳಿವು ಗಾಳಿ ಇಲ್ಲದಿರೆ ಖಗವು ನಾಶವು ಎಲ್ಲೊ ಉಗಮ ಮತ್ತೆಲ್ಲೊ ನಿಗಮ ಪ್ರಕೃತಿ ಘಮಘಮ ಜೀವನ ಸುಗಮ ಗರಿಯು ನೂರು ಕುಣಿದಾಡಿವೆ ಜೋರು ಇರಲು ಸೂರು ಪ್ರಕೃತಿ ನಮ್ಮ ದೇವ್ರು ಮರೆಯಬೇಡಿ ಯಾರು ಪೂಜಿಸಿ ಎಲ್ಲರೂ

----------------------------------

ನೋಂದಣಿ ಐಡಿ : KPFS2-9746

0
Votes
95
Views
9 Months
Since posted

ಮತದಾನ ಮುಕ್ತಾಯಗೊಂಡಿದೆ!

Scroll to Top