Submission 6594

ಹಾಕಿದ್ದ ಗೆರೆ ಅವಳು ದಾಟಲಿಲ್ಲ

ರಚನೆ : ಸುಮಯ್ಯಾ ಬಾನು

----------------------------------

ಹಾಕಿದ್ದ ಗೆರೆ ದಾಟಲಿಲ್ಲ, ಆದರು ಹೂಸಲು ಆಚೆ ಹೋದ ಮಗಳು ಮನೆ ತಲುಪಲಿಲ್ಲ, ಅತ್ಯಚಾರಕ್ಕೆ ಕೊನೆ ಇಲ್ಲ, ಸಮಾಜ ಬೆಂಬಲ ನೀಡಲಿಲ್ಲ, ಮನೆ ಮೌನ ವಾಗಿದೆ, ಬೆಳಕಿನ ದೀಪ ಹಾರಿಹೊಗಿದೆ, ಗೊಡೆಗಳಿಗೆ ಕಿವಿಗಳು ಮುಚ್ಚು ಹೊಗಿದೆ, ಅದರ ಮೇಲೆ ಅಂಟ ಕಲೆ ಹಿಯಾಡಿಸಿ ನಕ್ಕಿ ಮಾತನಾಡಿದೆ, ಅಪ್ಪ ಅಮ್ಮ ಎಂದು ಕರೆಯುವ ಮುದ್ದಾದ ದನಿ ಇಲ್ಲ, ಮಗಳಿಲ್ಲದೆ ಬದುಕು ಈಗ ಸುಲಭವಲ್ಲ ಹಾಕಿದ್ದ ಗೆರೆ ದಾಟಲಿಲ್ಲ, ಸತ್ತ ಕನಸುಗಳಿಗೆ ಮತ್ತೆ ಸಮಾಜ ವಿಷವ ನೀಡಿದೆ, ಲೋಕವೆ ಬಿಟ್ಟವಳ ಮೇಲೆ ಅಪವಾದ ಹೊರೆಸಿದೆ ಇಪ್ಪತ್ತು ವಷ೯ ಸಾಕ್ಕಿದ ಮಗಳ ಮುಖ ಅರಿದಂತಾಗಿದೆ, ಅನಾಥಶವವಾಗಿ ಮಗಳ ದೇಹ ಬೀದಿಪಾಲಾಗಿದೆ, ತುತ್ತು ತಿನಿಸಿದ ಕೈಗಳು ಈಗ ಮಣ್ಣು ನೀಡಿದೆ, ಎದೆ ಬಡೆದುಕೊಂಡು ಹೆತ್ತವರು ಅಳಬೇಕಾಗಿದೆ, ಕರುಳಾ ಬಳ್ಳಿ ಇನ್ನಿಲ್ಲ ಹಾಕಿದ್ದಗೆರೆ ಅವಳು ದಾಟಲಿಲ್ಲ

----------------------------------

ನೋಂದಣಿ ಐಡಿ : KPFS2-9721

0
Votes
78
Views
9 Months
Since posted

ಮತದಾನ ಮುಕ್ತಾಯಗೊಂಡಿದೆ!

Scroll to Top