Submission 6592

ಕಾಯಿಸಬೇಡ ಸಾಕಿನ್ನು

ರಚನೆ : ಶಶಿ ಕುಮಾರ ವಿ

----------------------------------

ಕೇಳುವೆಯ ಮನಸಿನ ಮಾತನ್ನ ಮುತ್ತಿನಂಥ ಮಾತೊಂದು ಹೇಳ ಬಯಸುತ್ತಿದೆ ಪ್ರೀತಿಯಲಿ ಎಲ್ಲಾ ಮಾಮೂಲಿ ಕೋಪವೇಕೆ ನನ್ನ ಜಾಬಿಲ್ಲಿ ತಿರುಗಿ ನೋಡೆ ಒಮ್ಮೆ ನನ್ನನ್ನ ಹೇಳಬೇಕು ಮನದಾಳದ ಮಾತನ್ನ ಎಲ್ಲವೂನು ನೀನೇ ನನಗಿನ್ನು ಕಾಯಿಸಬೇಡ ಇನ್ನೂ ನನ್ನನ್ನು ದೂರವಾಗುವ ಮಾತೆ ಬೇಡಿನ್ನು ಒಮ್ಮೆಯಾದರೂ ಯೋಚಿಸಿ ಮಾತಾಡೆ ಸಾಕಿನ್ನು ನನ್ನ ಪ್ರೀತಿಯ ಹೇಗೆ ಹೇಳಲಿ ನಾ ಕಲ್ಲಿನಂತ ಹೃದಯಕೆ ಹೇಗೆ ಪೂಜಿಸಲಿ ನಾ ನನ್ನ ಪ್ರೀತಿಯ ದೇವತೆ ದೇವತೆ ನೀನು ನೀನಗಾಗೆ ಕಾದಿರುವ ಭಕ್ತನು ನಾನು.

----------------------------------

ನೋಂದಣಿ ಐಡಿ : KPFS2-9720

0
Votes
85
Views
9 Months
Since posted

ಮತದಾನ ಮುಕ್ತಾಯಗೊಂಡಿದೆ!

Scroll to Top