Submission 6574

ಸಾಲದೆ ?

ರಚನೆ : ರವಿರಾಜ ಹಾಲಂಬಿ

----------------------------------

ತುಟಿ ಬಿರಿದರೆ ಮಾತು ಮೃದು ಮಧುರ ಅತಿ ಸುಂದರ ಚುಟುಕು ಚೂರು ಮತ್ತೂ ವಿಧ ಹಲವಾರು ಹನಿಗವನ ಕವನ ಕಾವ್ಯ ಮಿನಿ ಘನ ಕತೆ ಕಾದಂಬರಿ ಶ್ರಾವ್ಯ ನುಡಿಯೆ ಮಾತೃಭಾಷೆ ಮತ್ತು ಅವರಿವರ ಭಾಷೆಯ ಕ್ಲೀಷೆ ಮನ ಮನೆಯೊಡತಿ ಜೀವದ ಗೆಳತಿ ನಿನ್ನ ಕಣ್ಣ ಭಾಷೆಗೆ ಹೃದಯದಮಾತಿಗೆ ಸರಿಸಾಟಿ ಎಲ್ಲಿ ? ಧನ್ಯವಾದ ಹೇಗೆ ಹೇಳಲಿ ? ಭಾಷೆ ಮಾತುಗಳ ಬಂಧ ಬೇಕೇಕೆ ? ಮೌನದುಲಿ ಸಾಲದೇ ?

----------------------------------

ನೋಂದಣಿ ಐಡಿ : KPFS2-9707

0
Votes
80
Views
9 Months
Since posted

ಮತದಾನ ಮುಕ್ತಾಯಗೊಂಡಿದೆ!

Scroll to Top