Submission 6524

ವೃಕ್ಷಮಾತೆ

ರಚನೆ : ಲತಾ ಶಂಭು ಲೇಖಿ

----------------------------------

ಸಾಲು ಸಾಲು ಮರವ ನೆಟ್ಟು ಸಾಲು ಮರದ ತಿಮ್ಮಕ್ಕ ನಾದೆ ಸಾಲು ಸಾಲು ಗರಿಗಳ ಮುಡಿಗೆರಿಸಿಕೊಂಡು ಪದ್ಮ ಪುರಸ್ಕೃತೆಯಾದೆ ಅಕ್ಷರ ಕಲಿಯದೇ ಪರಿಸರ ವಿಶ್ವವಿದ್ಯಾಲಯವಾದೆ ಕನ್ನಡದ ಬಾವುಟವ ವಿಶ್ವಕ್ಕೆ ಹಾರಿಸಿದೆ ಕನ್ನಡಮ್ಮನ ಕಿರೀಟವಾದೆ ಆಶ್ರಮಕ್ಕೆ ಬಿಡುವ ಕಂದನ್ನ ಹೆರಲಿಲ್ಲ ಜೀವ ಸಂಕುಲಕ್ಕೆ ಸೆಲೆಯಾದೆ, ಋತುಗಳನ್ನು ಸ್ವಾಗತಿಸುತಿವೆ ಮನು ಕುಲಕ್ಕೆ ಸ್ಫೂರ್ತಿಯಾಗಿ ಕಾಯಕದಲ್ಲಿ ಕೈಲಾಸ ಕಂಡ ನನ್ನ ಅವ್ವ

----------------------------------

ನೋಂದಣಿ ಐಡಿ : KPFS2-9663

0
Votes
78
Views
9 Months
Since posted

ಮತದಾನ ಮುಕ್ತಾಯಗೊಂಡಿದೆ!

Scroll to Top