ಕರುಳು ಬಳ್ಳಿ
ರಚನೆ : ತುಕಾರಾಮ್ ರಾಜನೇಲ್
----------------------------------
ನೀ ನನ್ನ ಕರುಳು ಬಳ್ಳಿ ನಿ ಬಂದು ತುಂಬಿದೆ ಈ ಮನಂದಗಳವ ಬರಡಾದ ಭುವಿಗೆ ಮುಂಗಾರಿನ ಮಳೆಯಂತೆ ಕತ್ತೆಲೆಯ ಕಳೆದು ಹೋಸ ಬೇಳಕಿನಂತೆ ಬದುಕಿಗೆ ಹೊಸತನದ ತಿರುವು ಕೊಟ್ಟಂತೆ ನೀ ನನ್ನ ಪ್ರೀತಿಯ ಕರುಳು ಬಳ್ಳಿ ನೀ ಬೆಳೆಯಬೇಕು ಭಾನೇತ್ತರಕ್ಕೆ ಹೇಮ್ಮರವಾಗಿ ಆಶ್ರಯ ನೀಡಬೇಕು ಈ ಜಗತ್ತಿಗೆ ನೇರಳಾಗಿ ಬಳಲ್ಲಿ ಬಂದವರಿಗೆಲ್ಲ ಸಾಂತ್ವನ ವಾಗಿ ಕರುಣಾ ಮೂರುತಿಯಾಗಿ ನೀ ಬೆಳಗು ಬೇಕು ಸದಾ ಭುವನದ ಬೇಳಕಾಗಿ ಕರುಣಿಸಲಿ ಭಗವಂತ ದೀರ್ಘಾಯುಷ್ಯ ಜೀವನದಲ್ಲಿ ತುಂಬೀರಲ್ಲಿ ಸದಾ ಹರುಷ ನೀ ನನ್ನ ಪ್ರೀತಿಯ ಕರುಳು ಬಳ್ಳಿ
----------------------------------
ನೋಂದಣಿ ಐಡಿ : KPFS2-9609