Submission 6312

ನನ್ನ ಪ್ಪ

ರಚನೆ : ಚಂಗಚಹಳ್ಳಿ ಲಕ್ಷಯ್ಯ ಉಮಾಶಂಕರ

----------------------------------

ನನ್ನಪ್ಪ ನನ್ನ ಮೊದಲ ಗುರು ನಾ ಮಾಡುವ ಎಲ್ಲಾ ತಪ್ಪುಗಳ ತಿದ್ದಿದ ಶಿಕ್ಷಕ ನಿಜ ಜೀವನದಲ್ಲೂ ನನ್ನಪ್ಪ ಮೇಷ್ಟ್ರು ನಾ ಓದುವಾಗ ತಿಳಿಯಲಿಲ್ಲ ನನ್ನಪ್ಪ ದೇವರೆಂದು, ನಾನು ಮನೆಯಿಂದ ಕಣ್ಮರೆಯಾದ ಮೇಲೆ ಅಪ್ಪನ ದರ್ಶನ ಅಪ್ಪನ ಆಗಮನ ನನ್ನ ಪಲಾಯನ ಬಾಲ್ಯದಲ್ಲಿ ಪುಸ್ತಕ ಬರೆದಿದ್ದಾರೆ ಎಚ್ಚಾರಿಸಿದಾತ ಸರ್ಕಾರಿ ಕೆಲಸ ಪಡೆಯುವಂತೆ ಪ್ರೇರಿಸಿಸಿದಾತ ನನ್ನ ಅಪ್ಪನ ಸ್ವಾಭಿಮಾನ ನನ್ನ ಹೆಮ್ಮೆ ನಮ್ಮೂರಿನಲ್ಲಿ ಹೆಚ್ಚು ಮೆಚ್ಚು ನಮ್ಮಪ್ಪ ನನ್ನ ಅಪ್ಪ ಇದ್ದಾಗ ನನ್ನ ಜೀವನ ಸುಖಕರ ನನ್ನ ಪ್ರೀತಿ ಇಲ್ಲದಿದ್ದಾಗ ನನ್ನ ಬಾಳ ದುಃಖಕರ ನಿಜ ಜೀವನದಲ್ಲಿ ಕಾಣದ ದೇವರು ಗಳಿಗಿಂತ ಕಣ್ಣೆದುರು ಇದ್ದು ಕಾಣದ ನನ್ನಪ್ಪನಿಗೆ ಹೃತ್ಪೂರ್ವಕ ವಂದನೆಗಳು

----------------------------------

ನೋಂದಣಿ ಐಡಿ : KPFS2-9497

0
Votes
105
Views
9 Months
Since posted

ಮತದಾನ ಮುಕ್ತಾಯಗೊಂಡಿದೆ!

Scroll to Top