Submission 627

ಮನಸು

ರಚನೆ : ಮಹಾಂತೇಶ ಸಿದ್ದಣ್ಣ ಖೈನೂರ ಸಾ// ಯಾತನೂರ ತಾ// ಜೇವರ್ಗಿ ಜಿಲ್ಲಾ// ಕಲಬುರ್ಗಿ

----------------------------------

ಹುಣಸೆಹಣ್ಣು ಹುಳಿಗೆ ತಕ್ಕಷ್ಟು ಅನ್ನದಲ್ಲಿ ಉಪ್ಪು ರುಚಿಗೆ ತಕ್ಕಷ್ಟು ಪ್ರೀತಿ ಪ್ರೇಮವು ಮನಸಿಗೆ ತಕ್ಕಷ್ಟು ಇರಲಿ ನಿತ್ಯವೂ ಖುಷಿಗೆ ತಕ್ಕಷ್ಟು ನನ್ನ ಹೃದಯದಲ್ಲಿ ತುಂಬಿಕೊಂಡೆ ನಿನ್ನಯ ಕನಸಿನ ಗೋಪುರ ಕಂಡೆ ಅಳಿಯದೆ ಉಳಿಯಲಿ ನನ್ನನಿನ್ನ ನಡೆ ಪ್ರತಿದಿನ ಪ್ರತಿಕ್ಷಣವು ಗೊಂದಲ ಬೇಡ ಚೊಕ್ಕಗಿರಲಿ ಚಾಕಲೇಟ್ ನೀನ ಮನಸಿನಲ್ಲಿ ಹೂಹಂದರ ಏರಲಿ ಮನಸ್ಸು ಖುಷಿ ಇರಲ್ಲಿ ರುಚಿಯಂತೆ ಒಮ್ಮೊಮ್ಮೆ ನೀನು ಕಾಣುವೆ ಎರಡರಲ್ಲಿ ಒಂದಾಗಿರಲಿ ನನ್ನ ನಿನ್ನ ಪ್ರೇಮ ಬೇರೆಯವರ ಮೇಲೆ ಯಾಕೆ ಕಣ್ಣು ನನ್ನ ಮನಸ್ಸಿಗೆ ನೆಮ್ಮದಿವು ನಿನ್ನ ಕಣ್ಣು ಸೌಂದರ್ಯ ನಿನ್ನ ದಾರಿ ಕಾದೆ ಕಣ್ಣೆ

----------------------------------

ನೋಂದಣಿ ಐಡಿ : KPF-S1-5229

0
Votes
151
Views
1 Year
Since posted
Scroll to Top