Submission 6172

ಚಹಾ

ರಚನೆ : ದರ್ಶನ್ ಎಸ್ ಕೆ

----------------------------------

ಇದ್ದರೆ ಇರಬೇಕು ಚಹದಂತೆ ನೋವಿದ್ದರೂ ಇತ್ತರರಿಗೆ ರುಚಿಯಂತೆ ಎಲ್ಲರಿಗೂ ಕೈ ಗೆ ಏಟುಕುವ ಬೆಲೆಯಂತೆ ಕುಡಿದ ತಕ್ಷಣ ನೋವು ಮರೆಸೋ ಮದ್ದಂತೆ ಯಾವಾಗಲು ಅಂದೊಂದೇ ಚಿಂತೆ ಇದ್ದರು ಮರೆಯುವಂತೆ ಚಹ ಪ್ರಿಯರಲ್ಲಿ ಕುಡಿದು ಹೋಗುವ ಮುನ್ನ ಗಮನಿಸು ಅದರಲ್ಲಿ ಮಿಶ್ರಣವಾಗಿರುವ ಸಮಾನತೆ ನೀ ಅಲ್ಲಿ ಚಟವೆಂಬ ಮದ್ದಿಗೆ ಕೈ ಅಲ್ಲಿ ಟೀ ಗ್ಲಾಸ್ ಇಡಿದು ನೋವೆಂಬ ಚಿಂತೆಗೆ ಪ್ರೀತಿಸುವ ಟೀ ಒಮ್ಮೆ ಕುಡಿದು ಸತ್ತರು ಬಿಡಲಾಗದು ಪ್ರೀತಿಸುವ ಅಮೃತದಂತ ಚಹವನ್ನು.

----------------------------------

ನೋಂದಣಿ ಐಡಿ : KPFS2-9376

1
Votes
97
Views
9 Months
Since posted

ಮತದಾನ ಮುಕ್ತಾಯಗೊಂಡಿದೆ!

Scroll to Top