Submission 599

ಜ್ಞಾನ ದೀವಿಗೆ

ರಚನೆ : ರಜನಿ ಬಿ.ಎಂ

----------------------------------

ಓದಿ ದಿನಕ್ಕೊಂದು ಪುಸ್ತಕ ಜ್ಞಾನದಿಂದ ತುಂಬುವೆನು ನನ್ನ ಮಸ್ತಕ ಸಮಯ ಸಾಗುವುದು ತಿಳಿಯದು ನಾ ನಿನ್ನ ಜೊತೆಗಿದ್ದರೆ ಏಕಾಗ್ರತೆ ಹೆಚ್ಚಾಗುವುದು ನನ್ನ ಮೇಲೆ ನೀ ಒಲವು ತೋರಿದರೆ ನನ್ನಲ್ಲಿ ಒಂಟಿತನ ದೂರ ಸರಿಸಿ ನನ್ನೊಳಗೆ ಕಲಿಕೆಯ ಅರಿವು ಮೂಡಿಸಿ ನೀ ನನಗೆ ಗುರುವಾಗಿರುವೆ ಸಾಧನೆಯ ದಾರಿ ತೋರಿಸಿ ನಿನ್ನಿಂದಲೇ ನನ್ನ ಬೆಳವಣಿಗೆ ಉಸಿರು ಹೋದರು ನನ್ನ ಹೆಸರು ಉಳಿಯುವುದು ಕೊನೆವರೆಗೆ.

----------------------------------

ನೋಂದಣಿ ಐಡಿ : KPF-S1-5187

0
Votes
159
Views
1 Year
Since posted
Scroll to Top