Submission 5880

ಲಲಿತ ಕಲೆಗಳ ಬೀಡು ಕರ್ನಾಟಕ

ರಚನೆ : ಟಿ ಪಿ ಶಿವರಾಜ್

----------------------------------

ಕಥೆ ಕವನ ಗಮಕ ಕಾವ್ಯ ನಾಟಕ ಲಲಿತ ಕಲೆಗಳ ಬೀಡು ಕರ್ನಾಟಕ ಕವಿ ಕಾವ್ಯದಲ್ಲಿ ತುಂಬಿದ ರಸಪಾಕ ಇವುಗಳಿಂದಲೇ ನೆಲವಾಯಿತು ನಾಕ ಗಂಗರ ರಾಜಧಾನಿಯಾಗಿ ತಲಕಾಡು ಶಿವ ದೇಗುಲಕ್ಕೆ ಖ್ಯಾತಿ ನಂಜನಗೂಡು ಮೈಸೂರು ರೇಷಿಮೆ ಸೊಬಗ ನೋಡು ಕೈ ಬೀಸಿ ಕರೆಯಲು ಪ್ರವಾಸವ ಮಾಡು ದಕ್ಷಿಣ ಕಾಶಿಯಲ್ಲಿಹ ಶಂಭೋ ಶಂಕರ ಸುಂದರ ಶಿಲ್ಪದ ಚಾಮುಂಡಿ ಗೋಪುರ ಮಹಿಷಾಸುರ ವಿಗ್ರಹವು ಅತಿ ಸುಂದರ ಮೈಸೂರಿನರಮನೆ ನೋಟ ಮನೋಹರ ತಲಕಾಡಿನ ಗಂಗರ ಬಾಚಲಾದೇವಿ ನೃತ್ಯ ಚಂದದ ನೃತ್ಯ ಪ್ರದರ್ಶನಕ್ಕೆ ಸಿಕ್ಕ ಪ್ರಾಶಸ್ಯ ಅವಕಾಶಕ್ಕಾಗಿ ಧನ್ಯವಾದಗಳು

----------------------------------

ನೋಂದಣಿ ಐಡಿ : KPFS2-9149

0
Votes
90
Views
9 Months
Since posted

ಮತದಾನ ಮುಕ್ತಾಯಗೊಂಡಿದೆ!

Scroll to Top