Submission 5442

ಬೆಳಕಿನ ಕಿರಣ ನನ್ನ ಅರುಷ

ರಚನೆ : ಯಶೋದಾ ಎ

----------------------------------

ಬೆಳಕಿನ ಕಿರಣ ನನ್ನ ಅರುಷ ಬೆಳಕು ಹಂಚಲು ಹೊರಟವನೀಗೆ ಸಿಗುವುದು ಬೆಳಕು ಬೆಳಕು ಹುಡುಕಿ ಹೊರಟವನಿಗೆ ಸಿಗುವುದು ಬೆಳಕು ಬೆಳಕು ಬಿಡುವ ಬದಲು ನಿನಾಗು ಬೆಳಕು ಕತ್ತಲು ದೂಡಿ ಬೆಳಕಿನೆಡೆಗ ಸಾಗು ಬೆಳಕಿದ್ದರೆ ಜೀವನ ಬೆಳಕೇ ಬದುಕು ಬೆಳಕಿಲ್ಲದ ಜೀವನ ಬರೀ ಕತ್ತಲು ಬೆಳಕೇ ಭರವಸೆ, ಬೆಳಕೇ ಭವನ ಓ ನನ್ನ ಬೆಳಕೆ ಆರುಷ

----------------------------------

ನೋಂದಣಿ ಐಡಿ : KPFS2-8845

0
Votes
80
Views
9 Months
Since posted

ಮತದಾನ ಮುಕ್ತಾಯಗೊಂಡಿದೆ!

Scroll to Top