Submission 4984

ಸ್ನೇಹ

ರಚನೆ : ಪ್ರೀತಿ ಎಂ

----------------------------------

ಜೊತೆಯಾಗಿ ಹುಟ್ಟಲಿಲ್ಲ ಜೊತೆಯಾಗಿ ಬೆಳೆಯಲಿಲ್ಲ ಆದರೂ ಜೊತೆಯಾದೆವು..!! ನಾ ನಗುತಿರಲು ನೀ ಜೊತೆಯಾದೆ ನನ್ನ ಕಂಬನಿಗೆ ನೀ ಕಣ್ಣಾದೆ ಪ್ರತಿ ಹೆಜ್ಜೆಗೂ ನೀ ಜೊತೆಯಾದೆ..!! ಗೆಳೆತನಕ್ಕೆ ನೀ ಹೆಸರಾದೆ ನನ್ನ ಧೈರ್ಯವು ನೀನಾದೆ ನಿನ್ನ ಮಡಿಲಲ್ಲಿ ನಾ ಮಗುವಾದೆ..!! ಮರೆಯುವುದಿಲ್ಲ ಈ ಜನ್ಮದಲ್ಲಿ ನಿನ್ನ ಬರಲಿ ಸಾವು ನಿನಗಿಂತ ಮುನ್ನ ಮುಂದಿನ ಜನ್ಮವು ನೀನೇ ಗೆಳೆಯನಾಗಿದ್ದರೆ ಚೆನ್ನಾ..!!

----------------------------------

ನೋಂದಣಿ ಐಡಿ : KPFS2-8510

4
Votes
143
Views
9 Months
Since posted

ಮತದಾನ ಮುಕ್ತಾಯಗೊಂಡಿದೆ!

Scroll to Top