Submission 4757

ತಾಯಿಯ ಕರಳು

ರಚನೆ : ವಿಶ್ವನಾಥ್

----------------------------------

ತಾಯಿ ಇಲ್ಲದೆ ದೇವರಲ್ಲ ಸಲ್ಲುವ ಪೂಜೆ ತಾಯಿಗಿರಲಿ ಕರುಳ ಬಳ್ಳಿಗೆ ಹಾಲು ಉಣಿಸಿ ತೋರಿಸಿದಳು ಮೇರೆವ ಜಗವ, ಮರೆತಳು ಜಗವ ನಿನ್ನೆದುರು ಕಂಡಳು ಕನಸ ನನಸಾಗಲೆಂದು ಗರ್ವ ಪಡುವಳು ನನ್ನ ಮಗುವೆಂದು ತಬ್ಬಲಿ ಮಾಡದಿರು ನೀನಿರುವುದು ಅವಳಿಂದಲೆ ಬೆಳಗುವ ಸೂರ್ಯ ಬರಲಾರನು ಅಕೆಯ ಅಪ್ಪಣೆ ಇಲ್ಲದೆ ಕಳೆದಳು ದಿನವ ನಿನ್ನ ನಗುವಿನಲೆ ತೊರೆದಳು ಜಗವ ನಿನ್ನ ಸಾಧನೆ ನೋಡುತ್ತಲೆ ಗುಡಿಯ ಗರ್ಭಕ್ಕಿಂತ ಶ್ರೇಷ್ಠ ಗರ್ಭವದು ಹೊಡೆದು ಕಟ್ಟಬೇಡ ನಿನ್ನ ಸ್ವಾರ್ಥದ ಗೋಪುರವ.

----------------------------------

ನೋಂದಣಿ ಐಡಿ : KPFS2-8352

0
Votes
96
Views
10 Months
Since posted

ಮತದಾನ ಮುಕ್ತಾಯಗೊಂಡಿದೆ!

Scroll to Top