Submission 4697

ಅಷ್ಟಾಂಗ ಆಯುರ್ವೇದ

ರಚನೆ : ಆಕಾಶ್ ಶೆಟ್ಟಿ

----------------------------------

ಆಲಿಸು ನೀ ಆಧಾರ ಸ್ತಂಭದ ಆಯುರ್ವೇದದ ಹೊನಲು, ಬದುಕು ಪುರುಷಾರ್ಥ ಸಾಧನೆಗೆ ಧರೆಗಿಳಿದ ಅಷ್ಟ ರಂಧ್ರವುಳ್ಳ ಕೊಳಲು. ಸಂಪೂರ್ಣ ಒಡಲ ಭಾದಿಸೋ ರೋಗಕೆ ಕಣ್ಣರಳಿಸೋ ಕಾಯೋಪಚಾರ, ಹಸುನಗೆಯ ಹಸನ್ಮುಖಿ ಪೋಷಿಸೋ ಕೌಮಾರ ಭೃತ್ಯ ಆಧಾರ ಪಂಚೋಸ್ಥಾನಗಳ ಅಸ್ಥಿಕೆಯ ತಾಣ ಶಾಲಕ್ಯ ತಂತ್ರ ಸವೆಯುವ ಅಂಧಕಾರ, ಅಲೌಕಿಕ ಶಕ್ತಿಗಳ ವಿರೋಧ ಈ ಗ್ರಹಶಾಖೆಯ ಪ್ರಕಾರ. ಅಣುಕು ಕೆಸರಿನ ತುಣುಕು ತೆಗೆಯುವ ದಾಹ ಶಲ್ಯ ತಂತ್ರದ ಅಧಿಕಾರ, ಮದವಿಡಿದ ಮಂದ ಕಡಿತ ಮರೆಮಾಚೊ ಅಗದಶಾಸ್ತ್ರದ ಪ್ರಾಧಿಕಾರ. ಹರಕರೆವ ಝರಿಗೆ ಮರನೆಟ್ಟು ಇಳಿ ಮಾಸುವ ಜರ ನಾದದ ಚಮತ್ಕಾರ, ಕ್ಷೀಣ ವೀರ್ಯ ಶುದ್ದೀ ಭೇದಿಸುವ ನೆಮ್ಮದಿ ವೃಷ ಭಾವದ ಸಾಕ್ಷಾತ್ಕಾರ

----------------------------------

ನೋಂದಣಿ ಐಡಿ : KPFS2-8305

1
Votes
134
Views
10 Months
Since posted

ಮತದಾನ ಮುಕ್ತಾಯಗೊಂಡಿದೆ!

Scroll to Top