ನನ್ನವಳು
ರಚನೆ : ಚಂದ್ರಶೇಖರ್ ಬಿ
----------------------------------
ಒಂಟಿತನ ಎಂಬ ಜೀವನದಲ್ಲಿ ಸೋನೆಯಂತೆ ಬಂದವಳು ನನ್ನವಳು. ಏನು ಕಾರಣವಿಲ್ಲದೆ ವಿಪುಲಕಾಲ ಕಾಯಿಸುವಳು ನನ್ನವಳು.. ಅವಳ ಸನಿಹದಲ್ಲಿದ್ದರು ನನ್ನನ್ನು ಸತಾಯಿಸುವವಳು ನನ್ನವಳು... ನಾ ತಪ್ಪು ಮಾಡಿದ ಕ್ಷಣದಿಂದ ನನ್ನ ಮೇಲೆ ಮುನಿಸಿಕೊಳ್ಳುವವಳು ನನ್ನವಳು... ಆದರೂ ಕ್ಷಣ ಕಾಲ ಎಲ್ಲವನ್ನು ಮರೆತು ಮನ್ನಿಸುವವಳು ನನ್ನವಳು... ಕೊನೆಗೂ ಅವಳ ತುಂಟ ನಗೆಯಲ್ಲಿ ಹಿಡಿಸಿತು ನನಗೆ ಅವಳ ನಿಷ್ಕಲ್ಮಶ ಗುಣಗಳು... ಸಾರಿ ಸಾರಿ ಮುದ್ರಿಸಬೇಕೆನಿಸಿತು ಅವಳ ಮೇಲೆ ಹಲವಾರು ಶಾಯರಿಗಳು...
----------------------------------
ನೋಂದಣಿ ಐಡಿ : KPFS2-8160