Submission 4090

ಶ್ರೀಕಾಳಹಸ್ತೀ

ರಚನೆ : ಮಧುಗೌಡ ಪಾಟೀಲ್

----------------------------------

ನಿನಗೆ ನಾನೇನು ತರಲಿ ಸೃಷ್ಟಿಯ ಸಾರ್ವಭೌಮನೇ, ಸಕಲವೂ ನೀನೆ ಸರ್ವಸ್ವವೂ ನೀನೆ... ಬಹುದಿನದ ಕೋರಿಕೆಯೇ ಭಸ್ಮವಾಗಿ, ದಾರಿಯಲಿ ನೆನೆದ ನಿನ್ನ ನೆನಪೇ ಬಿಲ್ವವಾಗಿ, ನನ್ನ ಭಕ್ತಿಯೇ ಪಂಚಾಮೃತಗಳಾಗಿ, ನಿನ್ನ ನೆನೆದಾಗ ಎದೆಯಲ್ಲಿ ಮೂಡುವ ಧೈರ್ಯವೇ ಎಕ್ಕೆ ಪಾರಿಜಾತ ಉಮ್ಮತ್ತಿಗಳಾಗಿ, ನಿನಗೆ ನಾನೇನು ತರಲಿ ಶ್ರೀಕಾಳಹಸ್ತೀಶ್ವರನೇ, ಅಂತರಂಗವು ನೀನೆ ಬಹಿರಂಗವು ನೀನೆ ಆದವನಿಗೆ... ಎನ್ನ ಎದೆಯ ಸದಾಸ್ಮರಣೆಯ ಜ್ಯೋತಿಯನ್ನೇ ಅಳಿಲು ಕಾಣಿಕೆಯಾಗಿ ಸ್ವೀಕರಿಸುವೆಯ

----------------------------------

ನೋಂದಣಿ ಐಡಿ : KPFS2-7840

1
Votes
118
Views
10 Months
Since posted

ಮತದಾನ ಮುಕ್ತಾಯಗೊಂಡಿದೆ!

Scroll to Top