Submission 3792

ನಿನ್ನೊಲುಮೆ ಇದ್ದರೆ

ರಚನೆ : ಶಶಿ ಕುಮಾರ್

----------------------------------

ನಾ ಮುಂದೆ ತಾ ಮುಂದೆ ಅನ್ನುವುದರಲ್ಲಿ ಅನ್ನದೆ ನಾ ಹೇಳಿದ್ದು ನಾ ಬಯಸಿದ್ದು ಅನ್ನುವ ಬಯಕೆ ಎಲ್ಲರಲ್ಲೂ ಮಾತು ಮಾತುಗಳಲ್ಲಿ ಒಂದಾನಿಕೆ ಇಲ್ಲದೆ ನನ್ನ ತನ ನನ್ನ ಮಾತಿನ ತನ ಮುಂದೆ ಅನ್ನುವ ಬಯಕೆ ಎಲ್ಲರಲ್ಲೂ ನನ್ನ ತನ ಎಲ್ಲರ ತನ ನನ್ನ ಮಾತು ಎಲ್ಲರ ಮಾತು ನನ್ನ ಭಾವ ಎಲ್ಲರ ಭಾವ ಆಗಾ ನಾವೆಲ್ಲರಲ್ಲಿ ನೋಡಾ ನಾ ಎಲ್ಲದರಲ್ಲಿ ನಾ ಯಾರ ನೀ ಎಲ್ಲದರಲ್ಲಿ ನೀ ಯಾರ ನಾ ನಾ ಎನ್ನುವುದಕ್ಕೆ ನಾ ಯಾರು ನೀ ಯಾರು ಯಾರು ಯಾರು ಎಂಬುವರು ಯಾರು ಕೊನೆಗೆಲ್ಲ ನಾವು ಯಾರೆರೂ.

----------------------------------

ನೋಂದಣಿ ಐಡಿ : KPFS2-7604

0
Votes
106
Views
10 Months
Since posted

ಮತದಾನ ಮುಕ್ತಾಯಗೊಂಡಿದೆ!

Scroll to Top