Submission 3780

ನೀರು ಉಳಿಸಿ ರಕ್ಷಿಸಿ

ರಚನೆ : ರಾಧಾ ಶಾಮರಾವ.

----------------------------------

ನೀರು ನೀರು ಪ್ರಾಣಾಧಾರ ಪೂಜನೀಯವಿದು ನೀರು ಭೋಗ೯ರೆದು ಧುಮ್ಮುಕ್ಕುವ ಜಲಪಾತ ಚಿಮ್ಮುವ ಚಿಲುಮೆ ಝರಿಗಳು ತೊರೆಹಳ್ಳ ನದಿಗಳು ಅಥಾಂಗ ಸಾಗರ ರಾಜ ಅನುಪಮ ಭಗವದ್ ಸೃಷ್ಟಿ ಸೃಷ್ಟಿಯ ನಾವೂ ಒಂದು ಭಾಗ ನೀಡದೇನನ್ನೂ ಕಲುಷಿತ ಗೊಳಿಸಿಹೆವು ಬಿಸಲೇರಿಗೆ ಬಾಯೊಡ್ಡಿಹೆವು ಇನ್ನಾದರೂ ಪಾಠ ಕಲಿಯೋಣ ಬರದಂತೆ ಕಾಲ ಹಣ ಸುರಿದರೂ ಹನಿ ನೀರಿಗೆ ಪರದಾಡುವಂತೆ ನೀರನ್ನು ಉಳಿಸೋಣ, ರಕ್ಷಿಸೋಣ.

----------------------------------

ನೋಂದಣಿ ಐಡಿ : KPFS2-7598

0
Votes
90
Views
10 Months
Since posted

ಮತದಾನ ಮುಕ್ತಾಯಗೊಂಡಿದೆ!

Scroll to Top