Submission 3642

ಯುಗಾದಿ

ರಚನೆ : ನಾರಾಯಣಸ್ವಾಮಿ

----------------------------------

ಯುಗಾದಿ ಹಬ್ಬ ಬಂತೆಂದರೆ ಆದೇನೊ ಸಂಭ್ರಮ ವಸಂತಕಾಲದ ಆಗಮನ, ಮರಗಿಡಗಳಲಿ ಹೊಸ ಚಿಗುರು, ವರುಷದ ಮೊದಲ ದಿನ ಹೀಗೆ ಮನಸ್ಸು ಚಲಿಸುತ್ತದೆ. ನನ್ನ ಪಾಲಿಗೆ ಯುಗಾದಿಯೆಂದರೆ ಕನಸು ಹೊಸದಿನ, ಹೊಸತನ, ಯಾಕೆಂದರೆ ನಾನು ಹೊಸ ಬಟ್ಟೆ ಬದಲಾಯಿಸಿದ ದಿನವದು ಅವ್ವನ ಮೊಗದಲಿ ಸಂತಸವ ಕಂಡ ಕ್ಷಣವದು... ಹಬ್ಬಕ್ಕೆ ವಾರದ ಮುಂಚೆಯೇ ಅಪ್ಪನ ಹತ್ತಿರ ಅಮ್ಮನ ಅಹವಾಲು, ಸಂತೆಯಲಿ ನೇತು ಹಾಕಿರುವ ಬಟ್ಟೆ, ಅದು ಗಂಜಿ ಬಟ್ಟೆಯೋ, ಸವಕಲು ಬಟ್ಟೆಯೋ ಗೊತ್ತಿಲ್ಲ ಅಮ್ಮನಿಗೆ ವರುಷಕ್ಕೊಮ್ಮೆ ಮಕ್ಕಳ ಮೈಮುಚ್ಚಬೇಕು ಅಷ್ಟೇ ಅವಳ ಧ್ಯೇಯ..

----------------------------------

ನೋಂದಣಿ ಐಡಿ : KPFS2-7487

1
Votes
141
Views
10 Months
Since posted

ಮತದಾನ ಮುಕ್ತಾಯಗೊಂಡಿದೆ!

Scroll to Top