Submission 3592

ಮನಸುಗಳಿಗೆ ದೇವರ ನಿರ್ಧಾರ

ರಚನೆ : ರಾಜೇಶ ಆರ್ ಎಸ್ ಎಸ್

----------------------------------

ನಾವು ಆಡುವ ಆಟ ಏನೆಂದು ಭಗವಂತನಿಗೆ ತಿಳಿದಿರುತದೆ ಆಟ ಸರಿಯಾಗಿದ್ದರೆ ನಿಮ್ಮಂತೆ ಮುಂದುವರೆಸುತಾನೆ ನಿಮ್ಮ ಆಟ ಸ್ವಾರ್ಥ ಹಾಗೂ ಶತೃತ್ವದಿಂದ ಇದ್ದಲ್ಲಿ ದೇವರ ಮುಂದಿನ ಆಟದಲ್ಲಿ ಆಡಲು ನೀವೇ ಇರುವುದಿಲ್ಲ ಎಚೆತುಕೊಳ್ಳಿ? ವಿನಾಶದ ನಿಮ್ಮ ಹೆಜ್ಜೆ ಇಂದ ಸರಿ ದಾರಿಯ ಕಡೆಗೆ ನಡೆಯಿರಿ ದೇವರು ನಿಮ್ಮ ಜೊತೆ ಇರುತಾರೆ ಇಲ್ಲವಾದರೆ ದೇವರು ಏನು ಮಾಡಲು ಸಾಧ್ಯವಾಗುವುದಿಲ್ಲ ನಿಮ್ಮ ಕರ್ಮಗಳಿಗೆ

----------------------------------

ನೋಂದಣಿ ಐಡಿ : KPFS2-7450

0
Votes
110
Views
10 Months
Since posted

ಮತದಾನ ಮುಕ್ತಾಯಗೊಂಡಿದೆ!

Scroll to Top