Submission 3380

ನಂಬಿಕೆಗೆ ದಕ್ಕೆ

ರಚನೆ : ಹರ್ಷಿತ ಎಂ

----------------------------------

ಎಲ್ಲರನ್ನೂ ಸುಲಭವಾಗಿ ನಂಬಿಬಿಟ್ಟೆ ಅವರ ನಂಬುಗೆಯ ಮಾತುಗಳಿಗೆ ಸೋತುಬಿಟ್ಟೆ ನೋವು ನಲಿವುಗಳನ್ನು ಹಂಚಿಕೊಳ್ಳುತ್ತಿದ್ದ ದಿನಗಳು ಆದರೆ, ಮುಖ ನೋಡಲು ಇಷ್ಟವಾಗದ ಕ್ಷಣಗಳು ನನ್ನ ನಿರ್ಧಾರಗಳಿಗೆ ಬೆಲೆ ಕೊಡುತ್ತಿದ್ದರು ಅಂದು ಆದರೆ ನನ್ನ ಯೋಗ್ಯತೆಯ ಬಗ್ಗೆ ಮಾತನಾಡುತ್ತಿದ್ದಾರೆ ಇಂದು ಬೇರೆಯವರನ್ನು ಮೆಚ್ಚಿಸುವ ಅವಶ್ಯಕತೆ ನನಗಿಲ್ಲ ಬದಲಾದವರನ್ನು ತಿದ್ದುವ ತಾಳ್ಮೆಯೂ ನನ್ನಲ್ಲಿಲ್ಲ

----------------------------------

ನೋಂದಣಿ ಐಡಿ : KPFS2-7300

0
Votes
95
Views
10 Months
Since posted

ಮತದಾನ ಮುಕ್ತಾಯಗೊಂಡಿದೆ!

Scroll to Top