Submission 3330

ನಾಳಿನ ನಲಿವಿಗಾಗಿ

ರಚನೆ : ಎನ್. ಆರ್. ರೂಪಶ್ರೀ

----------------------------------

ಬಾಳ ಪಯಣದಲಿ ಕಾಣದಿರುವ ದಾರಿಗಳೆಷ್ಟೋ ಕಾಲು ದಾರಿಯಲಿ ನೇರ ದಾರಿಯಲಿ ಸುತ್ತಿ ಬಳಸಿ ಹಾದಿಗುಂಟ ಸಾಗಾಗಿದೆ ಗಮ್ಯ ಸೇರುವ ತಾಣ ಬರಬಹುದೆಂಬ ನಿರೀಕ್ಷೆಯಲಿ ಮೊನ್ನೆ ಕಂಡ ಅವನು ಮುಗುಳ್ನಕ್ಕು ಹೊರಟಾಗಿದೆ ಕಾಯುತ್ತಲಿದ್ದಾಳಾಕೆ ಮತ್ತೆ ಕಾಣಬಹುದೆಂಬ ಹೊಂಗನಸಿನಲಿ ಒಂದಿಷ್ಟು ಕೋಪ ಖುಷಿ ಹುಸಿಮುನಿಸು ಮನಸಿನ ಹೊಯ್ದಾಟದ ತಾಕಲಾಟದಲಿ ಸಾಗುತ್ತಲಿದೆ ಬದುಕು ನಾಳೆ ಬರುವ ನಲಿವಿಗಾಗಿ

----------------------------------

ನೋಂದಣಿ ಐಡಿ : KPFS2-7262

6
Votes
172
Views
11 Months
Since posted

ಮತದಾನ ಮುಕ್ತಾಯಗೊಂಡಿದೆ!

Scroll to Top