Submission 3104

ಕೃಷ್ಣ ಪ್ರೇಮ

ರಚನೆ : ತೇಜಸ್ವಿನಿ ಎಸ್

----------------------------------

ಮಗುವಿನಂತೆ ಮುದ್ದಾಡುವ ಯಶೋಧೆ ನಾನಲ್ಲ... ನಿನ್ನ ಕೂಡಿ ಆಡಿ ನಲಿವೆ ಗೋಪಿಕೆಯು ನಾನಲ್ಲ... ನಿನ್ನ ಒಲವಲಿ ಜಗವ ಮರೆವೆ ರಾಧಿಕೆಯು ನಾನಲ್ಲ... ನಿನ್ನ ಕೊಳಲಿಗೆ ಕೊರಳ ಕೊಡುವೆ ರುಕ್ಮಿಣಿಯು ನಾನಲ್ಲ... ಲೋಕದ ಸೆರೆಮನೆಯಲಿ ಕೈದಿಯಾಗಿರುವೆ ದೇವಕಿಯು ನಾನಲ್ಲ... ಕೃಷ್ಣ ಪ್ರೇಮದಿ ಆತ್ಮವ ಮೆರೆಸುವೆ ಸಾವಿನ ಹಂಗು ಎನಗಿಲ್ಲ

----------------------------------

ನೋಂದಣಿ ಐಡಿ : KPFS2-7088

17
Votes
221
Views
10 Months
Since posted

ಮತದಾನ ಮುಕ್ತಾಯಗೊಂಡಿದೆ!

Scroll to Top