ಹೃದಯವೆಂಬ ಕುಲುಮೆ
ರಚನೆ : ಶ್ರೀಧರ. ಹೆಚ್. ವಿ
----------------------------------
ಹೃದಯವೆಂಬ ಕುಲುಮೆಯಲಿ ಬೆಂದ ಚಿನ್ನವೆಲ್ಲವೂ ಪ್ರೀತಿ. ಸದ್ದೇ ಇಲ್ಲದ ಕುಸುರಿಗೆ ಅಕ್ಕಸಾಲಿಗನೂ ನಾನೇ. ಓರೆ ಕೋರೆಯ ತಟ್ಟಿ ಶೃಂಗಾರದಲ್ಲೇ ಮುಟ್ಟಿ ಸಿದ್ದಪಡಿಸಿದ ಒಡವೆ ಖುದ್ದು ನಾನೇ ಬಂದು ತೊಡಿಸುವೆ.
----------------------------------
ನೋಂದಣಿ ಐಡಿ : KPFS2-6957