Submission 2796

ಸಾಧನೆ

ರಚನೆ : ಕಲ್ಮೇಶ ಬುಜರಿ

----------------------------------

ಹುಟ್ಟು ದರಿದ್ರವಾದರೂ.. ಸಾವು ಚರಿತ್ರೆಯಾಗಿರಬೇಕು. ನಾವು ಸತ್ತಾಗ ಸಾವಿರ ಜನ ಸ್ಮರಿಸುವಂತಿರಬೇಕು. ನೀನೇನು ಮಾಡುವೆ ಎನ್ನುವವರ ಮುಂದೆ ನಿನ್ನಂಗೆ ಯಾರು ಸಾಧನೆ ಮಾಡುವವರಿಲ್ಲ ಎನ್ನುವಂತಿರಬೇಕು. ಕಣ್ಣೆತ್ತಿ ನೋಡದವರ ಮುಂದೆ ಕೈಯೆತ್ತಿ ಮುಗಿಯುವಂತಿರಬೇಕು. ಹೆತ್ತವರ ಕನಸಿನ ಕೂಸಾಗಿ, ಶಿಕ್ಷಕರ ಒಲವಿನ ವಿದ್ಯಾರ್ಥಿಯಾಗಿ, ಊರಿನ ಹೆಮ್ಮೆಯ ವ್ಯಕ್ತಿಯಾಗಿ, ನಾಲ್ಕು ಜನರಿಗೆ ಸ್ಪೂರ್ತಿಯಾಗಿ, ಸಾಧಿಸುವುದೇ ನಿಜವಾದ ಸಾಧನೆ.

----------------------------------

ನೋಂದಣಿ ಐಡಿ : KPFS2-6870

0
Votes
104
Views
10 Months
Since posted

ಮತದಾನ ಮುಕ್ತಾಯಗೊಂಡಿದೆ!

Scroll to Top