Submission 2612

ನವಿಲಿನ ಚೆಲುವು

ರಚನೆ : ಪವನ್ ಕುಮಾರ್ ಹೆಚ್.ಎಸ್.

----------------------------------

ಚೆಲುವೆ ನಿನ್ನಂದವ ನೋಡಿ ನನ್ನ ಮನಸ್ಸು ನವಿಲಿನಂತೆ ಕುಣಿದಾಡಿ ನನ್ನ ಮನದಲ್ಲಿ ನವಿಲುಗರಿ ಮರಿ ಹಾಕಿದೆ ನವಿಲೆ, ಹೇ ನವಿಲೆ ನೀನೆಲ್ಲಿರುವೆ? ಕಾಡಿಸದೆ ನೀ ಬರುವೆಯಾ? ನವಿಲೆ, ಹೇ ನವಿಲೆ ಬಾ ಒಮ್ಮೆ ನಿನಗಾಗಿಯೆ ನಾ ಕಾದಿರುವೆ ಜಿನುಗುವ ಮಳೆಯಲಿ ಕುಣಿಯುವ ಸುಂದರ ಚೆಲುವೆ ಅಂದ ನಲಿವುದು ನನ್ನ ಹೃದಯ ನೀ ಕುಣಿಯುತ ನಲಿಯುವ ನೋಡಿ ಸಾವಿರ ಕಣ್ಣಿನ ರೆಕ್ಕೆಯ ಬಿಚ್ಚಿ ಎಲ್ಲರ ಮನದಿ ಚಿಟ್ಟೆಯ ಬಿಟ್ಟೆ ನವಿಲೆ, ಹೇ ನವಿಲೆ ನೀನೆಲ್ಲಿರುವೆ? ಕಾಣದೆ ನಿನ್ನ ಹೇಗಿರಲಿ ನಾ...

----------------------------------

ನೋಂದಣಿ ಐಡಿ : KPFS2-6750

5
Votes
140
Views
10 Months
Since posted

ಮತದಾನ ಮುಕ್ತಾಯಗೊಂಡಿದೆ!

Scroll to Top