Submission 2592

ನನ್ನಲ್ಲಿ ನಾನಾದ ನಾನು

ರಚನೆ : ಕಿಶೋರಾ ಬಿ ಎನ್

----------------------------------

ಮರುಗದಿರು ಮನವೇ ಕಾಂಚಣ ಪ್ರಪಂಚವಿದು, ಇಲ್ಲಿ ಪ್ರೀತಿಗೆ ಬೆಲೆ ಇಲ್ಲ, ತ್ಯಾಗಕ್ಕೆ ಅರ್ಥವಿಲ್ಲ, ಗೆದ್ದೇ ಗೆಲ್ಲುವೆ ಒಂದು ದಿನ ಬಂದು ಸೇರುವರು ನಿನ್ನ ಜನ ಅಂದೆ ನಿನ್ನ ಕೊನೆಯ ದರ್ಶನ ಅಂದು ಕೂಗಿ ಹೇಳು ನಿನ್ನಲ್ಲಿ ನೀನಾದೇ ಎಂದು

----------------------------------

ನೋಂದಣಿ ಐಡಿ : KPFS2-6737

128
Votes
844
Views
10 Months
Since posted

ಮತದಾನ ಮುಕ್ತಾಯಗೊಂಡಿದೆ!

Scroll to Top