Submission 2158

ಅಷ್ಟಾವಕ್ರಾ ಗೀತೆ

ರಚನೆ : ವರಲಕ್ಷ್ಮಿ

----------------------------------

ಸಂಸಾರ, ಅಧಿಕಾರ , ಸಂಪತ್ತು, ಭೂಮಿ, ಕಾಯದ ಜೀವ ಇಲ್ಲದಿದ್ದರೂ ನಾನಿದ್ದೇನೆ ಅವಾರ್ಡಗಳು ರಿವಾರ್ಡಗಳು ಇಲ್ಲದಿದ್ದರೂ ನಾನಿದ್ದೇನೆ ನನ್ನ ಸುತ್ತ ಮೆಚ್ಚಿಕೊಳ್ಳುವವರು ತೆಗಳುವವರು ಇದ್ದರೂ ಇಲ್ಲದಿದ್ದರೂ ನಾನಿದ್ದೇನೆ ಎಂದಿಗೂ ಯಾವಾಗಲೂ ಶಾಶ್ವತವಾಗಿ ನಾನಿದ್ದೇನೆ ಶ್ರೀ ಮಧುಸೂದನ ಸಾಯಿಯೇ ಯಾವುದು ನನ್ನದಲ್ಲವೋ ಅದು ಗುರುತಿಸುರುವೆ ನನ್ನಿಂದ ಪ್ರಕಾಶಿತಗೊಳ್ಳುತ್ತಿವೆಯೋ ಅದೇ ಚೈತನ್ಯವಯ್ಯ ಅದುವೇ ಸಾಕ್ಷಿ ದ್ರಷ್ಟವಯ್ಯ.

----------------------------------

ನೋಂದಣಿ ಐಡಿ : KPFS2-6413

5
Votes
147
Views
10 Months
Since posted

ಮತದಾನ ಮುಕ್ತಾಯಗೊಂಡಿದೆ!

Scroll to Top