Submission 1908

ಬಣ್ಣ ಬಣ್ಣದ ಭಾವನೆಗಳ ಹೊಳೆ

ರಚನೆ : ಚೈತ್ರ ಎಂ ನಾಯಕ್

----------------------------------

ತರುವಾಗ,ಅಬ್ಬರಿಸಿ ಕುಣಿದ ಬಣ್ಣ, ಒಕುಳಿ ಆಡುವಾಗ ಗರಿಗೆದರಿ ಹಾರಿದ ಬಣ್ಣ, ನೆಲಕ್ಕುರುಳಿದಾಗ, ಕಳೆದುಕೊಂಡಿತು ತನ್ನ ಶಾಶ್ವತ ಬಣ್ಣ ವ್ಯಕ್ತಿತ್ವ ಚಿತ್ತಾರಕ್ಕೆ ಒಳ್ಳೆತನದ ಬಣ್ಣ ಒಳ್ಳೆತನಕ್ಕೆ ಪ್ರಾಮಾಣಿಕತೆಯ ಬಣ್ಣ ಪ್ರಾಮಾಣಿಕತೆಗೆ ವಿಶ್ವಾಸದ ಬಣ್ಣ ಒಮ್ಮೆ ನೋವಿದ್ದರೂ ಮುಖಕ್ಕೆ ಬಳಿದುಕೊಳ್ಳುವ ನಗುವಿನ ಬಣ್ಣ ತಾನಾಗೇ ಬರುವ ಮುನಿಸಿನ ಬಣ್ಣ ಬದುಕಿನ ಬಣ್ಣದ ಬಯಲಾಟದಲ್ಲಿ ಎಲ್ಲರ ಬಣ್ಣವ ಅರಿಯುವಷ್ಟರಲ್ಲಿ ನಮ್ಮ ಬದುಕು ಬರಿದಾಗದೆ ಇದ್ದರೆ ಸಾಕು ಅಣ್

----------------------------------

ನೋಂದಣಿ ಐಡಿ : KPFS2-6272

61
Votes
386
Views
10 Months
Since posted

ಮತದಾನ ಮುಕ್ತಾಯಗೊಂಡಿದೆ!

Scroll to Top