Submission 1904

ಬದುಕಿನ ಹಾದಿ

ರಚನೆ : ವಿಜಯಲಕ್ಷ್ಮಿ ಮುರಾಳ

----------------------------------

ಬದುಕಿನಲ್ಲಿ ಬದುಕುವುದ ಕಲಿಯದಿದ್ದರೆ ಮನಸು ಮಸಣವಾಗುವುದು!! ಜೀವನದೊಂದಿಗೆ ಜೀವಿಸಿ ನೋಡು ಬಾಳು ಹಸನಾಗುವುದು !! ನಿನ್ನೊಡನೆ ನೀ ಬೆರೆಯದಿದ್ದರೆ ಅಂತರಂಗವೂ ಅಳುವುದು !! ಎಲ್ಲವನೂ ಅನುಭವಿಸಿ ನೋಡು ಹೃದಯ ಹಗುರಾಗುವುದು !! ಕೊರಗುತ್ತಿರುವ ಮನಸಿಗೂ ಕರುಗುತ್ತಿರುವ ಚಂದಿರನಿಗೂ ಒಂದು ದಿನ ಹುಣ್ಣಿಮೆ ಬಂದೇ ಬರುತ್ತದೆ ನಮ್ಮ ಸರದಿ ಬರುವವರೆಗೂ ನಾವು ಕಾಯಲೇಬೇಕು, ಪ್ರಯತ್ನ ನಿರಂತರವಾಗಿರಬೇಕು

----------------------------------

ನೋಂದಣಿ ಐಡಿ : KPFS2-6271

1
Votes
102
Views
10 Months
Since posted

ಮತದಾನ ಮುಕ್ತಾಯಗೊಂಡಿದೆ!

Scroll to Top